ಭಾರತೀಯ ಗಣಿತಜ್ಞರ ಒಂದು ಪಟ್ಟಿ: == ಕ್ರಿಸ್ತಪೂರ್ವ == ಯಾಜ್ಞವಲ್ಕ್ಯ, ಶತಪಥ ಬ್ರಾಹಣದಲ್ಲಿ ಕೆಲ ಗಣಿತ ಸೂತ್ರಗಳು ಲಗಾಧ, ವೇದಶಾಸ್ತ್ರದಲ್ಲಿ ಉಪಯೋಗಿಸುವ ಖಗೋಳಶಾಸ್ತ್ರದಲ್ಲಿ ಕೆಲಸ ನಡೆಸಿದನು ಬೌಧಾಯನ, ಸು. ಕ್ರಿ.ಪೂ. ೮೦೦ ಆಪಸ್ತಂಭ, ಕ್ರಿ.ಪೂ. ೭೦೦ ಕಾತ್ಯಾಯನ, ಕ್ರಿ.ಪೂ. ೪೦೦ ಪಾಣಿನಿ, ಕ್ರಿ.ಪೂ. ೪೦೦ ಪಿಂಗಲ, ಕ್ರಿ.ಪೂ. ೪೦೦ == ಕ್ರಿ.ಶ. ೧೦೦೦ ದ ವರೆಗೆ == ಆರ್ಯಭಟ, ಕ್ರಿ.ಶ. ೫೦೦ ವರಾಹಮಿಹಿರ ಭಾಸ್ಕರ ೧, ಕ್ರಿ.ಶ. ೬೨೦ ಬ್ರಹ್ಮಗುಪ್ತ ವಿರಹಂಕ, ೮ ನೆಯ ಶತಮಾನ - ಫಿಬೊನಾಚಿ ಸಂಖ್ಯೆಗಳ ಅಧ್ಯಯನ ಶ್ರೀಧರ, ೬೫೦ ರಿಂದ ೮೫೦ ರ ನಡುವೆ ಲಲ್ಲ, ೭೨೦-೭೯೦ ಗೋವಿಂದಸ್ವಾಮಿ, ೯ ನೆಯ ಶತಮಾನ ಮಹಾವೀರ, ೯ ನೆಯ ಶತಮಾನ ಜಯದೇವ, ೯ ನೆಯ ಶತಮಾನ ಹಲಾಯುಧ, ೧೦ ನೆಯ ಶತಮಾನ ಆರ್ಯಭಟ ೨, ೯೨೦-೧೦೦೦ == ಕ್ರಿ.ಶ. ೧೦೦೦-೧೮೦೦ == ಬ್ರಹ್ಮದೇವ, ೧೦ಭಾ೬೦-೧೧೩೦ ಶ್ರೀಪತಿ, ೧೦೧೯-೧೦೬೬ ಗೋಪಾಲ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಹೇಮಚಂದ್ರ, ಫಿಬೊನಾಚಿ ಸಂಖ್ಯೆಗಳ ಆಧ್ಯಯನ ಭಾಸ್ಕರಾಚಾರ್ಯ ಗಂಗೇಶ ಉಪಾಧ್ಯಾಯ, ೧೩ ನೆಯ ಶತಮಾನ, ತರ್ಕಶಾಸ್ತ್ರ ಶಂಕರ ಮಿಶ್ರ, ತರ್ಕಶಾಸ್ತ್ರ ಮಾಧವ, ಗಣಿತದ ವಿಶ್ಲೇಷಣೆಯ ಜನಕ ನೀಲಕಾಂತ ಸೋಮಯಾಜಿ, ಗಣಿತ ಮತ್ತು ಖಗೋಳಶಾಸ್ತ್ರ ಗದಾಧರ ಭಟ್ಟಾಚಾರ್ಯ, ಸು. ೧೬೫೦, ತರ್ಕಶಾಸ್ತ್ರ ಜಗನ್ನಾಥ ಸು. ೧೭೩೦ == ೧೯-೨೦ ನೆಯ ಶತಮಾನ == ಜಗದೀಶ್ಚಂದ್ರ ಬೋಸ್ ಶ್ರೀನಿವಾಸ ರಾಮಾನುಜನ್, ೧೮೮೭-೧೯೨೦ ಸತ್ಯೇ೦ದ್ರನಾಥ್ ಬೋಸ್ ಪಿ ಸಿ ಮಹಾಲಾನೊಬಿಸ್ ಎ ಎ ಕೃಷ್ಣಸ್ವಾಮಿ ಅಯ್ಯ೦ಗಾರ್ == ೨೦ ನೆಯ ಶತಮಾನ == ಎಸ್ ಚಂದ್ರಶೇಖರ್ ಡಿ ಕೆ ರಾಯ್-ಚೌಧುರಿ ಹರೀಶ್ ಚಂದ್ರ ಸಿ ರಾಧಾಕೃಷ್ಣ ರಾವ್ ಜಿ ಎನ್ ರಾಮಚಂದ್ರನ್, 1922-2001 ಜಾರ್ಜ್ ಸುದರ್ಶನ್ ಶ್ರೀರಾಮ್ ಶಂಕರ್ ಅಭ್ಯಂಕರ್ ನರೇಂದ್ರ ಕರ್ಮಾರ್ಕರ್ ಮಣೀಂದ್ರ ಅಗ್ರವಾಲ್ == ಇವನ್ನೂ ನೋಡಿ == ಭಾರತದ ಗಣಿತಜ್ಞರು 2004-10-18 ವೇಬ್ಯಾಕ್ ಮೆಷಿನ್ ನಲ್ಲಿ.